This is how people reacted on social media to CM Siddaramaiah on Weekend With Ramesh
ಅಂತೂ ಇಂತೂ ಬಾರಿ ವಿವಾದದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಂದು ಅದರ ಚಿತ್ರೀಕರಣವು ಸಹ ಅದ್ದೂರಿಯಾಗಿ ನಡೆಯಿತು .
ವೀಕೆಂಡ್ ವಿಥ್ ರಮೇಶ್ ಹಲವು ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಕಳೆದುಕೊಳ್ಳಿತ್ತಿದೆ . ಇದನ್ನು ಟಿ.ಆರ್.ಪಿ ಪಟ್ಟಿಯು ಸಹ ಸಾಬೀತು ಪಡಿಸುತ್ತಿದೆ . ಅದೇನೆಯಿರಲಿ, ಸದ್ಯ ವೀಕೆಂಡ್ ವಿಥ್ ರಮೇಶ್ ಸಂಚಲನದಲ್ಲಿರಿವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಪಿಸೋಡಿನಿಂದ .
ಜಿ ಕನ್ನಡ ವಾಹಿನಿಯ ಈ ನಿರ್ಧಾರ ಹೊರಬಿದ್ದ ಕೊಡಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು . ಅದರ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ .
ಇದು ಸರಿಯಲ್ಲ, ಇದು ಕೇವಲ ಗಿಮಿಕ್ ಎಂದ ವೀಕ್ಷಕರು
ಸಿದ್ದರಾಮಯ್ಯ ಅವರ ಬೆನ್ನು ಬಿಡದ ಅವರ ಜಾತಿ ರಾಜಕೀಯ
ಸಂತೋಷ್ ಹೆಗಡೆ ಅವರಿಗೆ ಅವಮಾನ ಮಾಡಿದಂತೆ
ಯಡಿಯೂರಪ್ಪ ಅವರನ್ನು ಸಹ ಕರೆಸಿ
ಬೆಂಬಲಿಸುವವರು ಇದ್ದಾರೆ , ಆದ್ರೆ ಕಡಿಮೆ
English Description :

COMMENTS