Chintu TV starts airing dubbed content in kannada
ಕನ್ನಡಕ್ಕೆ ಡಬ್ಬಿಂಗ್ ಪೂರಕವೋ ಅಥವ ಮಾರಕವೋ ? ಇದರ ಪರ ಮತ್ತು ವಿರೋಧದ ಚರ್ಚೆಗಳು ದಶಕಗಳಿಂದ ನಡೆಯುತ್ತಿದೆ . ಆದರೆ ಇದರ ಬಗ್ಗೆ ಒಂದು ಒಮ್ಮತ್ತದ ನಿರ್ಧಾರಕ್ಕೆ ಬರಲು ಯಾವ ವ್ಯಕ್ತಿಗೂ ಅಥವಾ ಸಂಸ್ಥೆಗೂ ಸಾಧ್ಯವಾಗಿಲ್ಲ . ಡಬ್ಬಿಂಗ್ ಬೇಕು ಎಂದು ವಾದಮಂಡಿಸುವ ಗುಂಪೊಂದಾದರೆ ಡಬ್ಬಿಂಗ್ ಬೇಡ ಎಂದು ಸಾಧಿಸುವ ಮತ್ತೊಂದು ಗುಂಪು, ಇದರ ನಡುವೆ ಕೇವಲ ಸೀಮಿತ ವಲಯಗಳಲ್ಲಿ ಡಬ್ಬಿಂಗೆ ಅನುಮತಿ ನೀಡುವುದು ಉತ್ತಮವೆಂದು ತರ್ಕಬದ್ಧವಾಗಿ ವಾದಿಸುವ ಮತ್ತೊಂದು ಗುಂಪು.
ಸನ್ ನೆಟ್ವರ್ಕ್ ಒಡೆತನದ ಚಿಂಟು ಟಿವಿ ಕನ್ನಡ ಕಿರುತೆರೆಯಲ್ಲಿ ಒಂದು ಹೊಸ ಸಾಹಸಕ್ಕೆ ಕೈ ಹಾಕಿ, ಕನ್ನಡ ಭಾಷೆಗೆ ಕಾರ್ಟೂನ್ಗಳನ್ನು ಡಬ್ಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಸದ್ಯ ಚಿಂಟು ಟಿವಿ ಕನ್ನಡದ ಪ್ರಥಮ ಹಾಗು ಏಕೈಕ ಮಕ್ಕಳ ಮನೋರಂಜನಾ ಚಾನೆಲ್ . ಆದರೆ ಇಲ್ಲಿಯವರೆಗೂ ಕೇವಲ ಕಾರ್ಟೂನ್ಗಳನ್ನಷ್ಟೇ ಡಬ್ಬ್ ಮಾಡಿ ಪ್ರಸಾರ ಮಾಡುತ್ತಿದ್ದ ವಾಹಿನಿ ಸದ್ದಿಲ್ಲದೇ ಹಿಂದಿ ಸೀರಿಯಲ್ ಗಳನ್ನೂಸಹ ಕನ್ನಡಕ್ಕೆ ಡಬ್ಬ್ ಮಾಡಿ ಪ್ರಸಾರ ಮಾಡಲಾರಂಭಿಸಿದೆ . ಇದರ ಸಲುವಾಗಿ ವಾಹಿನಿಯು ಸಂಬಂಧ ಪಟ್ಟ ಮಂಡಳಿಗಳಲ್ಲಿ ಚರ್ಚಿಸಿದೆಯೋ ಇಲ್ಲವೋ ಗೊತ್ತಿಲ್ಲ , ಆದರೆ ಮುಂದಿನ ದಿನಗಳಲ್ಲಿ ಇದು ಇತರೆ ಮನರಂಜನಾ ವಾಹಾನಿಗಳ ಮೇಲೆ ಹೇಗೆ ಪರಿಣಾಮಬೀರಲಿದೆಯೋ ಕಾದು ನೋಡಬೇಕಷ್ಟೆ .
English Description: Chintu TV starts airing dubbed content in Kannada amidst of dubbing ban in Karnataka . This may be considered as pioneer attempt in recent days to air dubbed content in kannada.
About us :

Kannada Media Info is one stop destination to get latest information on TRP of Kannada Channels, Kannada Media industry News and Serial Gossips |
COMMENTS